ಎರಡನೇ ಸರ್ಜಿಕಲ್ ಸ್ಟ್ರೈಕ್: ಜೈಷ್​ ಉಗ್ರರ ಅಡಗುತಾಣಗಳ ಮೇಲೆ 1000 ಕೆಜಿ ಬಾಂಬ್​ ದಾಳಿ

ನವದೆಹಲಿ: ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯುಪಡೆಯ 12 ಮಿರಾಜ್‌-2000 ಜೆಟ್‌ ಯುದ್ಧ ವಿಮಾನಗಳು ಒಟ್ಟಿಗೆ ದಾಳಿ ನಡೆಸಿ, ಗಡಿ ನಿಯಂತ್ರಣ ರೇಖೆಯ ಬಳಿಯ ಜೈಷ್​ ಇ ಮೊಹಮ್ಮದ್ ಸಂಘಟನೆ​ಯ ಉಗ್ರರ ಅಡಗುತಾಣಗಳನ್ನು ಸಂಪೂರ್ಣ ನಾಶ ಪಡಿಸಲಾಗಿದೆ. ಉಗ್ರರ ದಾಳಿಯ ಎರಡು ವಾರಗಳ ಬಳಿಕ ಭಾರತೀಯ ಸೇನೆ ದಾಳಿ ಸೇಡು ತೀರಿಸಿಕೊಂಡಿದ್ದು, ಎರಡನೇ ಸರ್ಜಿಕಲ್‌ ಸ್ಟ್ರೈಕ್‌ ಎಂದೇ ಹೇಳಲಾಗುತ್ತಿದೆ. ಅಡಗುತಾಣಗಳ ಮೇಲೆ ಮುಂಜಾನೆ 3.30ರ ವೇಳೆಗೆ ನಡೆಸಿದ ದಾಳಿಯಲ್ಲಿ 1000 ಕೆ.ಜಿ ಬಾಂಬ್ ಹಾಕಿ […]