Radius: Off
Radius:
km Set radius for geolocation
Search

ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ

ಶಿವಮೊಗ್ಗ : ಜುಲೈ 18: (ಕರ್ನಾಟಕ ವಾರ್ತೆ) : ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 147.60 ಮಿ.ಮೀ. ಮಳೆಯಾಗಿದ್ದು, ಸರಾಸರಿ 21.09 ಮಿ.ಮೀ. ಮಳೆ ದಾಖಲಾಗಿದೆ.  ಜುಲೈ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 687.87 ಮಿ.ಮೀ. ಇದ್ದು, ಇದುವರೆಗೆ ಸರಾಸರಿ 422.24 ಮಿ.ಮೀ. ಮಳೆ ದಾಖಲಾಗಿದೆ.

ಶಿವಮೊಗ್ಗ 09.80 ಮಿ.ಮೀ., ಭದ್ರಾವತಿ 04.40 ಮಿ.ಮೀ. ತೀರ್ಥಹಳ್ಳಿ 36.20 ಮಿ.ಮೀ., ಸಾಗರ 30.20 ಮಿ.ಮೀ., ಶಿಕಾರಿಪುರ 10.80 ಮಿ.ಮೀ., ಸೊರಬ 19.00 ಮಿ.ಮೀ. ಹಾಗೂ ಹೊಸನಗರ 37.20 ಮಿ.ಮೀ. ಮಳೆಯಾಗಿದೆ.

ಜಲಾಶಯಗಳ ನೀರಿನ ಮಟ್ಟ ಅಡಿಗಳಲ್ಲಿ ಮತ್ತು ಹರಿವು ಕ್ಯೂಸೆಕ್‌ಸ್‌‌ಗಳಲ್ಲಿ: ಜಿಲ್ಲೆಯ ಲಿಂಗನಮಕ್ಕಿ: 1819 (ಗರಿಷ್ಠ), 1797.00 (ಇಂದಿನ ಮಟ್ಟ), 41730.00 (ಒಳಹರಿವು), 0.00 (ಹೊರಹರಿವು). ಭದ್ರಾ: 186 (ಗರಿಷ್ಠ), 175.10 (ಇಂದಿನ ಮಟ್ಟ), 30674.00 (ಒಳಹರಿವು), 2654.00 (ಹೊರಹರಿವು). ತುಂಗಾ: 588.24 (ಗರಿಷ್ಠ), 588.24 (ಇಂದಿನಮಟ್ಟ), 42025.00 (ಒಳಹರಿವು), 40880.00 (ಹೊರಹರಿವು).

Leave a Reply

Your email address will not be published. Required fields are marked