ಶಿವಮೊಗ್ಗ: ಜುಲೈ 18: (ಕರ್ನಾಟಕ ವಾರ್ತೆ): ಶಿವಮೊಗ್ಗ ಭಾರತ ಸಂಚಾರ ನಿಗಮವು ಇಂಜಿನಿಯರ್ ಹಾಗೂ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಜುಲೈ 23 ರಿಂದ ಒಂದು ವಾರದ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಂಡಿದೆ.
ಆಸಕ್ತ ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗಾಗಿ ರತ್ನಾಕರ.ಹೆಚ್.ಎಸ್. ಉಪಮಂಡಲ ಅಧಿಕಾರಿ, ಮಹಾಪ್ರಬಂಧಕರ ಕಚೇರಿ, ಸಾಗರ ರಸ್ತೆೆ, ಶಿವಮೊಗ್ಗ ಇವರನ್ನು ಖುದ್ದಾಗಿ ಅಥವಾ ದೂ.ಸಂ.: 08182-251468/251469 ಗಳನ್ನು ಅಥವಾ hrdsmo@gmail.com ಇ-ಮೇಲ್ ಮೂಲಕ ಸಂಪರ್ಕಿಸುವುದು. ವಿದ್ಯಾರ್ಥಿಗಳು ಈ ತರಬೇತಿ ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳುವಂತೆ ನಿಗಮದ ಸಾರ್ವಜನಿಕ ಸಂಪರ್ಕಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಬಿಎಸ್ಎನ್ಎಲ್ನಿಂದ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಾಗಾರ
ಈಗಿನ ಸುದ್ದಿ
ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ
July 18, 2018
ಶಿವಮೊಗ್ಗ : ಜುಲೈ 18: (ಕರ್ನಾಟಕ ವಾರ್ತೆ) : ಜಿಲ್ಲೆಯಲ್ಲಿ
ಬಿಎಸ್ಎನ್ಎಲ್ನಿಂದ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಾಗಾರ
July 18, 2018
ಶಿವಮೊಗ್ಗ: ಜುಲೈ 18: (ಕರ್ನಾಟಕ ವಾರ್ತೆ): ಶಿವಮೊಗ್ಗ ಭಾರತ
ಸುಪ್ರೀಂ ಕೋರ್ಟ್ ಆದೇಶದಂತೆ ನಾಳೆಯೇ ಬಹುಮತ ಸಾಬೀತುಪಡಿಸುತ್ತೇವೆ: ಸಿಎಂ ಯಡಿಯೂರಪ್ಪ
May 18, 2018
ಬೆಂಗಳೂರು: ಸುಪ್ರೀಂ ಕೋರ್ಟ್ನ ಆದೇಶದಂತೆ ನಾಳೆ ಬಹುಮತ
ನಾಳೆ ಸಂಜೆ 4ಕ್ಕೆ ಬಹುಮತ ಸಾಬೀತಿಗೆ ಸಮಯ ನಿಗದಿ ಮಾಡಿ ಸುಪ್ರೀಂ ಕೋರ್ಟ್ ಆದೇಶ
May 18, 2018
ನವದೆಹಲಿ: ‘ಪ್ರಮಾಣ ವಚನ ಸಮಾರಂಭಕ್ಕೆ ಅವಕಾಶ ನೀಡಕೂಡದು’ ಎಂ
‘ಹಣ ಬಲದಿಂದ ಅರಳಿದೆ ಕಮಲ’
May 17, 2018
ಶಿಕಾರಿಪುರ: ಬಿಎಸ್ವೈ, ಈಶ್ವರಪ್ಪ ಲೆಕ್ಕವಿಲ್ಲದಷ್ಟು ಹಣ